ವಿಷಯಕ್ಕೆ ಹೋಗು

ಚಕ್ರವರ್ತಿ (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಚಕ್ರವರ್ತಿ,ಡಿ.ರಾಜೇಂದ್ರಬಾಬು ನಿರ್ದೇಶನ ಮತ್ತು ಎನ್.ಕೆ.ನಾರಾಯಣ್ ನಿರ್ಮಾಪಣ ಮಾಡಿರುವ[] ೧೯೯೦ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ಶಂಕರ್ ಗಣೇಶ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಅಂಬರೀಶ್ ಮತ್ತು ಕರೀಷ್ಮ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.[]


ಚಕ್ರವರ್ತಿ (ಚಲನಚಿತ್ರ)
ಚಕ್ರವರ್ತಿ
ನಿರ್ದೇಶನಡಿ.ರಾಜೇಂದ್ರಬಾಬು
ನಿರ್ಮಾಪಕಎನ್.ಕೆ.ನಾರಾಯಣ್
ಪಾತ್ರವರ್ಗಅಂಬರೀಶ್ ಕರೀಷ್ಮ ಬಾಲಕೃಷ್ಣ, ಲೋಕನಾಥ್
ಸಂಗೀತಶಂಕರ್ ಗಣೇಶ್
ಛಾಯಾಗ್ರಹಣಕುಲಶೇಖರ್
ಬಿಡುಗಡೆಯಾಗಿದ್ದು೧೯೯೦
ಚಿತ್ರ ನಿರ್ಮಾಣ ಸಂಸ್ಥೆಶ್ರೀ ಭವಾನಿ ಕ್ರಿಯೇಷನ್ಸ್
ಹಿನ್ನೆಲೆ ಗಾಯನಎಸ್.ಪಿ.ಬಾಲಸುಬ್ರಹ್ಮಣ್ಯಂ

ಪಾತ್ರವರ್ಗ

[ಬದಲಾಯಿಸಿ]
  • ನಾಯಕ(ರು) = ಅಂಬರೀಶ್
  • ನಾಯಕಿ(ಯರು) = ಕರೀಷ್ಮ
  • ಬಾಲಕೃಷ್ಣ
  • ಲೋಕನಾಥ್

ಹಾಡಗಳು

[ಬದಲಾಯಿಸಿ]
ಕ್ರಮ ಸಂಖ್ಯೆ ಹಾಡು ಗಾಯಕರು
1 ಹುಣ್ಣಿಮೆ ನಡುರಾತ್ರಿಯು ವಾಣಿ ಜಯರಾಮ್
2 ಬಾಬು ಐ ಲವ್ ಯೂ ವಾಣಿ ಜಯರಾಮ್,ಮಂಜುಳಾ ಗುರುರಾಜ್
3 ಪ್ರಾಯ ಬಂದರೆ ಎಷ್ಟು ತೊಂದರೆ ಮನು, ವಾಣಿ ಜಯರಾಮ್
4 ಇಇ ಡಿಸ್ಕೋ ಮನು, ವಾಣಿ ಜಯರಾಮ್

ಉಲ್ಲೇಖಗಳು

[ಬದಲಾಯಿಸಿ]
  1. "Chakravarthy (1990) Kannada movie: Cast & Crew".
  2. "Chakravarthy – ಚಕ್ರವರ್ತಿ (1990/೧೯೯೦)". 12 September 2013.