ವಿಷಯಕ್ಕೆ ಹೋಗು

ಟೆಂಪ್ಲೇಟು:ಸುದ್ದಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
  • ಆಗಸ್ಟ್ ೯: ಬಾಂಗ್ಲಾದೇಶದಲ್ಲಿ ಮೊಹಮ್ಮದ್ ಯೂನುಸ್ (ಚಿತ್ರಿತ) ನೇತೃತ್ವದ ಮಧ್ಯಂತರ ಸರ್ಕಾರ ಅಸ್ತಿತ್ವಕ್ಕೆ[೧]
  • ಆಗಸ್ಟ್ ೯: ಪ್ಯಾರಿಸ್ ಒಲಿಂಪಿಕ್ಸ್- ಕಂಚು ಗೆದ್ದ ಭಾರತದ ಪುರುಷರ ಹಾಕಿ ತಂಡ[೨]
  • ಆಗಸ್ಟ್ ೮: ಬಾಂಗ್ಲಾದೇಶದಲ್ಲಿ ಅರಾಜಕತೆ: ಕಾನೂನು ಸುವ್ಯವಸ್ಥೆ ಕುಸಿತ. ಹಲವಾರು ಮನೆ, ಸರ್ಕಾರಿ ಕಚೇರಿಗಳ ಮೇಲೆ ದಾಳಿ. ವ್ಯಕ್ತಿಗಳ ಹತ್ಯೆ[೩]
  • ಆಗಸ್ಟ್ ೭: ಕಾರವಾರದ ಕಾಳಿ ನದಿಗೆ ಕಟ್ಟಲಾಗಿದ್ದ ಸೇತುವೆ ಕುಸಿತ[೪]
  • ಅಗಸ್ಟ್ ೧: ಪ್ಯಾರಿಸ್ ಒಲಿಂಪಿಕ್ಸ್- ಬ್ಯಾಡ್ಮಿಂಟನ್‍ನಲ್ಲಿ ಪಿ.ವಿ. ಸಿಂಧುಗೆ ಸೋಲು, ಸವಾಲು ಅಂತ್ಯ[೫]